Sunday, August 12, 2007

ಶಿವಮೊಗ್ಗ ಪರಿಸರದ ನೋಟಗಳು(ಫೋಟೋಗಳು)

ಶಿವಮೊಗ್ಗ ಸಮೀಪದ ಹರಕೆರೆ ದೇವಸ್ಥಾನದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟಿರುವ ಶಿವನ ಬೃಹತ್ ಶಿಲ್ಪ.
ಹರಕೆರೆ ದೇವಸ್ಥಾನದ ಪ್ರವೇಶ ದ್ವಾರ

ಸುಬ್ರಹ್ಮಣ್ಯ ಸ್ವಾಮಿಯ ಮೊರ್ತಿ ಪಕ್ಕದಲ್ಲೇ ಪಿರಮಿಡ್ ಇದೆ.

ವಿಶ್ವವಿಖ್ಯಾತ ಶಿಲ್ಪಿ ಶ್ರೀ ಕಾಶಿನಾಥ್ ಅವರ ಕಲಾ ಮಂದಿರ,ಹರಕೆರೆ.
ಗಾಜನೂರು ತುಂಗಾ ನೂತನ ಅಣೆಕಟ್ಟು.
ಗಾಜನೂರು ಪ್ರವಾಸಿ ಮಂದಿರ.

2 comments:

Unknown said...

ಆಕ್ಷೇಪಣೆಗೆ ಕ್ಷಮೆಯಿರಲಿ, ಇದರಲ್ಲಿ ಪರಿಸರ ಎಲ್ಲಿದೆ ಶಿವರಾಂ? ಬರೀ ಮಾನವ ನಿರ್ಮಿತ ಆಕೃತಿಗಳಷ್ಟೇ ಅಲ್ಲವೇ ಇರುವುದು?
ಇಂತಿ,
ಅಜ್ಞಾನಿ

ShivaRam H said...

ಇಲ್ಲಿ ಕಾಣಿಸಿರುವುದೆಲ್ಲ ಪರಿಸರವೇ ಆಗಿದೆ. ಮಾನವ ತನ್ನ ಕಲಾಕೃತಿಗಳಿಂದ ಪರಿಸರವನ್ನು ಓರಣವಾಗಿಸಿ ಅಂದಗೊಳಿಸುತ್ತಾನೆ. ಪ್ರಕೃತಿ ಮತ್ತು ಪರಿಸರ ಇವೆರಡರ ನಡುವಣ ವ್ಯತ್ಯಾಸ ತಿಳಿಯದೇ ನೀವು ತಬ್ಬಿಬ್ಬುಗೊಂಡಂತಿದೆ.
-ಶಿವರಾಂ ಎಚ್.