![]() |
| ಕವಿ ರವೀಂದ್ರರು |
ಇತ್ತೀಚೆಗೆ ಕೇಂದ್ರಸರ್ಕಾರ ಕವಿ ರವೀಂದ್ರನಾಥ ಟಾಗೋರ‍್ ಅವರ ೧೫೦ ನೇ
ಪುಣ್ಯಸ್ಮರಣಾರ್ಥಕವಾಗಿ "ಸಂಸ್ಕೃತಿ ಯಾತ್ರಾ" ಎಂಬ ರೈಲಿನಲ್ಲಿ ಅವರ ಜೀವನದ ಸ್ಮರಣೀಯ
ಛಾಯಾಚಿತ್ರಗಳು ಹಾಗು ಅವರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದೆ. ಬೆಂಗಳೂರಿನ ಕಂಟೋನ್
ಮೆಂಟ್ ರೈಲು ನಿಲ್ದಾಣದಲ್ಲಿ ಐದು ಭೋಗಿಗಳಲ್ಲಿ ಬಂದ ಈ ರಥ ಯಾತ್ರಾ ಪ್ರದರ್ಶನವನ್ನು ಪ್ರತಿಯೊಬ್ಬರೂ ಒಮ್ಮೆ
ನೋಡಲೇಬೇಕಾದದ್ದು...
![]() | |
| ಬಾಲಕ ರವೀಂದ್ರರು |

![]() |
| ಕುಟುಂಬದೊಂದಿಗೆ ರವೀಂದ್ರರು |
![]() |
| ಧರ್ಮ ಪತ್ನಿ ಮೃಣಾಲಿನಿದೇವಿಯೊಂದಿಗೆ |

ಬರವಣಿಗೆಯಲ್ಲಿ ಕವಿ ರವೀಂದ್ರರು
| ಕವಿಗೆ ಸಂದ ನೋಬಲ್ ಪದಕಗಳು |
| ನೋಬಲ್ ಪಾರಿತೋಷಕ ಪತ್ರ |
| ಐನ್ ಸ್ಟೀನ್ ರೊಂದಿಗೆ ರವೀಂದ್ರರು |
![]() |
| ತಮ್ಮ ಚಿತ್ರಕಲೆಯಲ್ಲಿ ರವೀಂದ್ರರು |
![]() | |
| ಮಗ ರತೀಂದ್ರನಾಥ ಮತ್ತು ಸೊಸೆಯೊಂದಿಗೆ |
![]() |
| ಗಾಂಧಿ ಕಸ್ತೂರ ಬಾ ಅವರೆದುರಿಗೆ ಕವಿಯ ವಾಚನ |
![]() |
| ಭಾರತದ ಹೆಮ್ಮೆ ಕವಿ ರವೀಂದ್ರರು |








No comments:
Post a Comment